ಕನ್ನಡಿಗರು ... sorry ಒಂದು ಇಷ್ಟು ಕನ್ನಡ ಗೊತ್ತು ಇರುವ ಜನರು , ಹೆಂಗೇ !!

ಕೆಲಸ ಆಗಬೇಕಾದರೆ ಕನ್ನಡಿಗರು ಬೇಕು ; 
ಕೆಲಸ ಸುಲಭವಾಗಿ ಆಗುತ್ತೆ ಅನ್ನುವಾಗ ಕನ್ನಡ ಬಳುಸುವುದು ;
ಬೆಂಗಳೂರುನಲ್ಲಿ ಕನ್ನಡಿಗರ ಸಂಖ್ಯೇ ಕಮ್ಮಿ ಅಂತ ; ತಾವೇ ಬಾಯಿ ಬಡ್ಕೊಳೋದು ಬೇರೆಯವರ ಹತ್ತಿರ ..

ಅದೇ ಜನದ ಹತ್ತಿರ ಹೋಗಿ ;
ಆಫೀಸ್ ನಲ್ಲಿ ಕನ್ನಡ ಕಲಿಸೋಣ ಬಾರೋ
ಕನ್ನಡ ಸಿನಿಮಾಗೆ ಹೋಗೋಣ ಬಾರೋ 
ಈ ಸಂಜೆ ಕನ್ನಡ ನಾಟಕ ನೋಡೋಣ ಬಾರೋ
ಕನ್ನಡ ಭಾಷೆ ಬಗ್ಗೇ ಚಿಂತನೆ ಮಾಡೋಣ ಬಾರೋ

ಅಂದಾಗ

ಆಫೀಸ್ ನಲ್ಲಿ ಕನ್ನಡ ಕಲಿಸೋಣ ಬಾರೋ - hey, I am extremely busy dude.. catch hold of someone else..

ಕನ್ನಡ ಸಿನಿಮಾಗೆ ಹೋಗೋಣ ಬಾರೋ - Hey , I dont have time on weekends maga

ಈ ಸಂಜೆ ಕನ್ನಡ ನಾಟಕ ನೋಡೋಣ ಬಾರೋ - I am busy with US call , bro. evenings r mostly in calls

This one is the best...
.
.
.
.
ಕನ್ನಡ ಭಾಷೆ ಬಗ್ಗೇ ಚಿಂತನೆ ಮಾಡೋಣ ಬಾರೋ - Hey, I am Indian first.. dont talk about language , our country already has so many problems!

Comments

Readers also loved this article

Downloading Nudi 5

What do Kannadigas .... at?

coming soon!! "RIP-KFI", a different movie

Why do Kannadigas lack in entrepreneurship?